New Kannada Attitude Quotes, Status Captions

How are you friends ? will be good In this post  best kannada attitude quotes, status, captions for instagram, facebook, whatsapp.

You can add these attitude quotes to your whatsapp instagram facebook posts. Or You can attract your friends dear person towards you.

If you lack Attitude, then after reading the quotes given in this post, you will automatically get Attitude. I hope you like these attitude quotes


Table Of Contents(toc)


Kannada Attitude Quotes, Status Captions

Kannada Attitude Quotes, Status


😎🔥ಒಳ್ಳೆತನ ಅನ್ನೋದು

ತುಂಬಾ costly attitude ಮಚ್ಚಾ,

ಅದು ಎಲ್ರೂ ಹತ್ರಾನೂ ಇರಲ್ಲ…😎🔥


😎🔥ದ್ವೇಷದಿಂದ ನನ್ನನ್ನ ಗೆಲ್ತಿನಿ ಅನ್ನೋದು ಕನಸಿನ ಮಾತು,

ಅದೇ? ಪ್ರೀತಿಯಿಂದ ಬಾ ನಾನೇ ಸೋಲ್ತಿನಿ

ಯಾಕಂದ್ರೇ??

ದೋಸ್ತಿನೇ ನಮ್ಮ ಆಸ್ತಿ😎🔥


😎🔥Strong reason ಇಲ್ಲದೇ ನಾನು ಯಾರನ್ನು avoid ಮಾಡಲ್ಲ, Avoid ಮಾಡಿದ ಮೇಲೆ hate ಮಾಡದೇ ಇರಲ್ಲ ,ಒಮ್ಮೆ hate ಮಾಡಿದ್ರೆ, ಮತ್ತೆ ಅವರ ಸಹವಾಸನೇ ಮಾಡಲ್ಲ, ಅವರ ಯೋಚನೆ ಕೂಡ ನಾ ಮಾಡಲ್ಲ, it’s my policy…!😎🔥


😎🔥ಇಲ್ಲಿ ರಾಜನ್ ತರ ಬಾಳೊನ್ಗೆ ಬೆಲೆ ಜಾಸ್ತಿ, ಎಷ್ಟೇ ಶತ್ರುಗಳು ಬಂದ್ರು ಬೆಲೆ ಕಡಿಮೆ ಆಗಲ್ಲ, ನನ್ ಹಿಂದೆ ಮಾತಾಡೊರ್ಗೆ ಬೆಲೆ ಕೊಡಲ್ಲ, ಪ್ರೀತಿಯಿಂದ ಬರೊರ್ನ ಯಾವತ್ತು ಬಿಟ್ ಕೊಡಲ್ಲ..😎🔥


Kannada Attitude Captions For Instagram

Kannada Attitude Captions For Instagram


😎🔥ನೋಡೋ look ಅಲ್ಲೇ ಒಂದು ಖದರ್ ಇರ್ಬೇಕು,

ಇಲ್ಲಾ ಅಂತಂದ್ರೆ ,ಚಿಲ್ಲರೆ

ನನ್ನ್ ಮಕ್ಕಳೆಲ್ಲಾ ಚಿಗುಕ್ರೊಬಿಡ್ತಾರೆ.😎🔥


😎🔥ನೋಡ್ ಮರಿ ಭಯ ಇರೋನು

ಭೂಮಿಗೆ ಭಾರ ಆಗ್ತಾನೆ,

ಧೈರ್ಯ ಇರೋನು ಜಿಂದಾಗಿನೇ ಆಳ್ತಾನೆ,

ಹೆತ್ತವರ ಮುಂದೆ ಕೂಸು ಆಗಿರ್ಬೇಕು,

ಎದುರಾಳಿ ಮುಂದೆ Boss ಆಗಿರ್ಬೇಕು.😎🔥


😎🔥ನಾವ್ ಏನ್ ಮಾಡೋದು ಮಗ, ನಮ್ಮ ಹವಾನೇ ಹಂಗ್ ಐಯ್ತಿ, ನಮ್ಮ ಊರಲ್ಲಿ ನಾವ್ ಬರೋದ್ ನೋಡಿ, ಇಷ್ಟ ಪಡೋರ್ಗಿಂತ ಉರ್ಕೋಳ್ಳೋರೇ ಜಾಸ್ತಿ..😎🔥
😎🔥ನಾನ್ಯಾರ್ಯಾರ್ಕಣ್ಣಿಗೆ ಕೆಟ್ಟವನಾಗಿ ಕಾಣ್ತಾ ಇದ್ದಿನೋ, ದಯವಿಟ್ಟು ನಿಮ್ಮಕಣ್ಣುಗಳನ್ನು ದಾನ ಮಾಡಿ ಬಿಡಿ, ಯಾಕಂದ್ರೆ ನಾನು change ಆಗೋ ಮಗಾನೇ ಅಲ್ಲಾ..😎🔥


😎🔥ಪ್ರೀತಿಸಿ ನೋಡು 

ಪ್ರಾಣಕ್ಕಿಂತ ಹೆಚ್ಚಾಗಿ ನೋಡುವೆ !!

ಮನಸು ಕೊಟ್ಟು ನೋಡು

ಮರಣದಲ್ಲೂ ಕೂಡ ಜೊತೆಗಿರುವೆ!!😎🔥


😎🔥ಬೇರೆಯವರೊಂದಿಗೆ ಹೋಲಿಕೆ ಮಾಡಿಕೊಳ್ಳುವುದು ನಮಗೆ ನಾವೇ ಮಾಡಿಕೊಳ್ಳುವ ಅವಮಾನ.

ಜಗತ್ತೇ ನಮ್ಮನ್ನು ನೋಡಬೇಕು ಅಂತ ನಿರೀಕ್ಷಿಸುವ ಮೊದಲು ನಮ್ಮನ್ನು ನಾವು ನೋಡಿಕೊಳ್ಳುವುದು ಒಳ್ಳೆಯದು. ಶುಭೋದಯ.😎🔥


Kannada Attitude Status

Kannada Attitude Status


😎🔥ಬರಿಯಾಕ ಒಂದಳ್ಳೇ status ಇಲ್ಲ ಅಂದ್ರೆನು, ಹಾಕೋ photoಲೀ ಒಂದ್ ಒಳ್ಳೇ look ಇದ್ರೆ ಸಾಕು, ದುಷ್ಮನ್ ಗಳೇ ನಮ್ ಮೇಲೆ status ಬರಿಬೇಕು….😎🔥


😎🔥ನೋಡೋಕೆ ಸೈಲೆಂಟ್ ಕಾಣ್ಸತಿನಿ ಅಂತ ಕೆಣಕಬೇಡ..

ನಾನು ವೈಲೆಂಟ್ ಆದ್ರೆ ನಿನ್ನ

ಕೈಕಾಲು ನೆಟ್ಟಗಿರಲ್ಲ..😎🔥


😎🔥ಗುಂಡಿಗೆಗೆ ಗುರಿ ಇಟ್ಟು ಗುಂಡು ಹೊಡೆದ್ರೂನು, ಜ್ವಾಲಾಮುಖಿ ತರ ಎದ್ದು ಬರೋ ಗೆಳೆತನ ನಮ್ಮದು..😎🔥


😎🔥ಮನುಷ್ಯನ ಹೃದಯ ಅತ್ಯಂತ ಫಲವತ್ತಾದ ಜಾಗ ಅಲ್ಲಿ ನಾವು ಪ್ರೀತಿ, ವಿಶ್ವಾಸ, ದ್ವೇಷ, ಮತ್ಸರ, ಏನನ್ನೇ ಬಿತ್ತಿದರೂ ಸೊಂಪಾಗಿ ಬೆಳೆಯುತ್ತದೆ ಆ ಫಲವನ್ನು ನಾವು ತಿನ್ನಲೇಬೇಕಾಗಿದೆ, ಆದ್ದರಿಂದ ಬಿತ್ತುವಾಗಲೇ ಎಚ್ಚರಿಕೆಯಿರಲಿ. ಶುಭೋದಯ😎🔥
😎🔥Face ನೋಡಿದ್ರೆ ತುಂಬಾ ಒಳ್ಳೆ ಹುಡುಗ ಅನ್ಸುತ್ತೆ, ಹೌದು ಒಳ್ಳೆಯವನೇ But ಎಲ್ಲಾರಿಗೂ ಅಲ್ಲಾ, ಮಾತು ಕತ್ತಿ ತರ ಮನಸ್ಸು ಹತ್ತಿ ತರ, cool ಆಗಿದ್ರೆ ಬುದ್ದ, ಕೆಣಕುದ್ರೆ ಯುದ್ದ..😎🔥


Kannada Attitude Quotes

Kannada Attitude Quotes


😎🔥ನಮ್ಮಲ್ಲಿ ಒಂದ್ ಖದರ್ ಇರಬೇಕು, ಅದು ನಮ್ಮ ಹತ್ತಿರ ತುಂಬಾ ಜಾಸ್ತಿನೇ ಇದೇ, ಸಲಾಂ ಹೊಡೆಯೋ ಅವಶ್ಯಕತೆ‘ಇಲ್ಲ, ಸೋತರು ಸರಿ ಗೆದ್ದರು ಸರಿ ಗತ್ತಲ್ಲೇ ಇರ್ತಿವಿ. ಬೆಟ್ಟ ಎತ್ತೋ ತಾಕತ್ ಇಲ್ಲದಿದ್ದರು, ಬಂಡೆ ಹೊಡಿಯೋ powerಇದೆ, ಎದುರಾಳಿ ಎಷ್ಟೆ strong ಇದ್ರೂ, ನುಗ್ಗಿ ಹೋಡಿಯೋ ಖದರ್ ಇದೆ.😎🔥


😎🔥ಎಷ್ಟು ಜನರ ಮಧ್ಯೆ ಇರ್ತೀನಿ ಅನ್ನೋದು ಮುಖ್ಯ ಅಲ್ಲ,

ಎಷ್ಟು ಜನರ ಮನಸ್ಸಿನಲ್ಲಿ ಇರ್ತೀವಿ ಅನ್ನೋದು ಮುಖ್ಯ ..😎🔥


😎🔥Look  ಸೈಲೆಂಟ್, Style ವೈಲೆಂಟ್, ನಾವು ಯಾವಾಗ್ಲೂ Different.😎🔥


😎🔥ಏನ್ ಜನ ಗುರು ! ಮಾತಾಡ್ದೆ ಇದ್ರೆ Ego, ಜಾಸ್ತಿ ಮಾತಾಡಿದ್ರೆ Flirt, ಕಮ್ಮಿ ಮಾತಾಡಿದ್ರೆ Attitude antaralla…😎🔥


😎🔥ಒಗ್ಗಟ್ಟಿನಲ್ಲಿ ಬಲ ಇದೆ ಅಂತ ಹತ್ತು ನರಿಗಳೂ ಸೇರಿ, ಒಂದು ಹುಲಿನಾ ಬೇಟೆ ಆಡೋಕೆ ಆಗಲ್ಲಾ, ಹುಲಿ ಯಾವತಿದ್ರು ಹುಲಿನೇ…😎🔥


😎🔥ಯಾರ್ ನನ್ ಲೈಫಲ್ಲಿ ಬರ್ಲಿ, ಯಾರೇ ಹೋಗ್ಲಿ, ನನ್ ಫೇಸ್ ಲ್ಲಿ ಸ್ಮೈಲ್ ನನ್ ಲೈಫ್ ಲ್ಲಿ style ಹೀಗೆ ಇರುತ್ತೇ.😎🔥


😎🔥ನನ್ನ ಜೊತೆ ಯಾರ ಚೆನ್ನಾಗಿ ಇರ್ತಾರೋ, ನಾನು ಅವರ ಜೊತೆ 100% ಚೆನ್ನಾಗಿ ಇರ್ತಿನಿ, But ಅವರು careless ಮಾಡ್ತಾ ಹೋದ್ರೆ, ನಾನು ಅವರ್ನ 200% careless ಮಾಡ್ತೀನಿ …😎🔥


😎🔥ನೋಡ ಕಂದಾ ಹುಟ್ಟಿದ್ದು Black ಆಗಿ,

ಬೆಳದಿದ್ದು Ruff ಆಗಿ

ಇರೋದು Royal ಆಗಿ,

ಇನ್ನು ಮುಂದೆ ಬರೋದು,

ಖಡಕ್ ಆಗಿ ಧೂಳ್ ಎಬ್ಬಿಸೋಕ..😎🔥


😎🔥Look ಖಡಕ್ ಆಗಿದೆ, style ಖದರ್ ಆಗಿದೆ,

ಧೂಳ್ ಎಬ್ಬಿಸೋ time ಬಂದಿದೆ,

ತಡೆಯೋದ್ ಇರ್ಲಿ, touch ಮಾಡೋಕು ಆಗಲ್ಲ..

ನಾನು ಒಂತರಾ decent boy 

hero ಆಗ್ತಿನೋ ಇಲ್ವೋ ಗೊತ್ತಿಲ್ಲ, but ಯಾವ್ಗಾಲೂ

Hero ಹಾಗೆ ಇರ್ತಿನಿ…😎🔥


😎🔥ನನ್ನ ಲೈಫ್ ಅನ್ನೋ ದಾರಿಲ್ಲಿ ನನ್ಗೆ ಬೇಕಾಗಿರೋದು ಇಬ್ರೆ, ಒಂದು ನಾನ್ ಪ್ರೀತ್ಸೋರು, ಇನ್ನೊಂದು ನನ್ನ ಪ್ರೀತ್ಸೋರು ..😎🔥


Royal Attitude Status In Kannada


😎🔥ಅಡ್ಡದಾರಿಯಲ್ಲಿ ನಡೆಯೋ

ನಿನಗೆ ಇಷ್ಟು ಇರಬೇಕಾದ್ರೆ..!

ರಾಜಮಾರ್ಗದಲ್ಲಿ ನಿಯತ್ತಿಂದ

ನಡೆಯೋನು ನಾನು ನನಗೆಷ್ಟಿರಬೇಡ…?😎🔥


😎🔥ತೋಳ ತುಂಬ ತಾಕತ್ತಿದ್ರೂ ತಕರಾರ ಮಾಡಲ್ಲಾ, ಎದೆತುಂಬಾ ನಿಯತ್ತಿದ್ರು ಗುಲಾಮಾ ಆಗಿರಲ್ಲಾ, ಗೂಳಿ silent ಆಗಿದೆ ಅಂತಾ ಗಾಂಚಾಲಿ ಮಾಡಿದ್ರೆ .. ಗುದ್ದೋ ಏಟಿಗೆ  googleಅಲ್ಲಿ ಹುಡ್ಕಿದ್ರೂ Treatment ಸಿಗಲ್ಲಾ ..😎🔥


😎🔥ಕಣ್ಣು ನೋಡುತ್ತೆ,

ಮನಸ್ಸು ಹೇಳುತ್ತೆ,

ಚಿನ್ನ ನೀನ್  “ಹು” ಅಂದ್ರೆ ಈ ಹೃದಯ ಪ್ರೀತ್ಸುತ್ತೆ,

ಯಾಕೆಂದರೆ., ಕಣ್ಣು ಒಂದ್ ಸಾರಿ ಬೇಡ ಅಂದ್ರೆ,

ಮನಸ್ಸು 100ಸಾರಿ ಬೇಕು ಅನ್ನುತ್ತೆ..😎🔥


😎🔥ಮನುಷ್ಯನಿಗೆ ಕಷ್ಟ ಬಂದಾಗ ನೋಡಿ ನಗುವ ಜನಗಳು ಮುಂದೆ ಪರಿಸ್ಥಿತಿ ಅವರಿಗೂ ಬಂದೆ ಬರುತ್ತದೆ. ಇವತ್ತು ನಗುವ ಸಮಯ ಅವರದೇ ಇರಬಹುದು. ನಾಳೆ ನಮ್ಮದೆ ಇರುತ್ತದೆ. ಹಾಗಾಗಿ ನಾವು ಯಾರನ್ನು ಹಗುರವಾಗಿ ನೋಡಿ ನಗುವ ಮನಸ್ಸು ಮಾಡುವುದು ಬೇಡ. ಶುಭೋಧಯ.😎🔥


😎🔥ಊರ್ ಜನ ನೂರ್ ಮಾತಾಡ್ತಾರೆ ಅಂತ ನಾವ್ ಅವ್ರ್ ಹೇಳ್ದಹಂಗೆ ಬದ್ಕೋಕ್ಕ ಆಗಲ್ಲ, ಯಾಕಂದ್ರೆ ನಮ್ಮ್ ಲೈಫ್ ನಮ್ಮಿಸ್ಟ್, ಅವರಿಗೆ ಬೇಕಾಗಿರೋದು ಮಾತು, ಕೆಟ್ಟರು ಮಾತಾಡ್ತಾರೆ, ಚೆನ್ನಾಗಿದ್ರು ಮಾತಾಡ್ತಾರೆ ಅಲ್ವ ..😎🔥


😎🔥ನಾವು ಯಾರಿಗೆ ಒಳ್ಳೆಯದನ್ನು ಬಯಸುತ್ತೇವೆಯೋ, ಅವರೇ ನಮ್ಮನ್ನು ಕೆಟ್ಟವರನ್ನಾಗಿ ನೋಡುತ್ತಾರೆ, ದೇವರೇ ನಮಗಿಂತ ಅವರನ್ನೇ ಚೆನ್ನಾಗಿಡು..😎🔥


😎🔥ದೋಸ್ತಿ ಅಂತ ಬಂದರೆ ನಮ್ತಲೆ ಹೋದರು, ನಿಮ್ತಲೆ ಕಾಯ್ತಿವೀ.. ದುಶ್ಮನ ಅಂತ ಬಂದರೆ, ನಮ್ತಲೆ ಹೋದರು ನಿಮ್ತಲೆ ಬಿಡಲ್ಲ ..😎🔥


Kannada Attitude Dialogues


😎🔥Block ಮಾಡೋಕೆ ನಂಗು ಬರುತ್ತೆ ,ಆದ್ರೆ ನಾನು ಮಾಡೋದಿಲ್ಲ ಯಾಕಂದ್ರೆ ? Status ಹಾಕಿ ಉರಿಸೋದ್ರಲ್ಲಿ ಇರೋ ಮಜಾ, Block ಮಾಡೋದ್ರಲ್ಲಿ ಇಲ್ಲ.😎🔥


😎🔥ಯಾರೋ ಏನ್ ಏನೋ ಹೇಳ್ತಾರೆ ಅಂತ, ತಲೆ ಕೆಡುಸ್ಕೊಳೊ Attitude ನಂದಲ್ಲ, ನಾನ್ ಇರೋದೇ ಹಿಂಗೆ..😎🔥


😎🔥ನಮ್ಮನ್ನ ಬಿಟ್ಟ ಹೋಗಿರುವವ ಬಗ್ಗೆ ಬೇಜಾರ್ ಮಾಡ್ಕೊಳೂರು ನಾವಲ್ಲ,

ಬಿಟ್ಟ ಹೋದವರ ಮುಂದೆ ಬೆಳೆದು ಮೇರಿಯೋರು ನಾವು..😎🔥


😎🔥ಕೋಪ ಅನ್ನೋದು

ಒಬ್ಬರನ್ನು ಸೋಲಿಸಿದರೆ

 ನಗು ಅನ್ನೋದು ನೂರು ಜನರ

 ಮನಸ್ಸನ್ನ ಗೆಲ್ಲುತ್ತೆ,

 ನನ್ನ ಕಣ್ಣ ಮುಂದೆ ಕಾಣ್ತಿರೋದು ಒಂದೇ 

ನನ್ನ ಗುರಿಮಾತ್ರ,

 ಹಿ೦ದೇ ಮಾತಾಡೋ ಜನ,

 ಯಾವತ್ತಿದ್ರು ನಮ್ಮ ಹಿಂದೆನೇ ಇರ್ತಾರೇ…😎🔥


😎🔥ನೋಡು ಮರಿ… ಭೂಮಿ ಮೇಲೆ ಗಂಡು ಅಂತ ಹುಟ್ಟಿದ್ಮೇಲೆ huli ತರಾ ಮೆರಿಬೇಕು. ಇಲ್ಲಾ ಮುಚ್ಚಕೊಂಡು ಇರಬೇಕು.. ಅದನ್ನಾ ಬಿಟ್ಟು ನಮ್ಮನ್ನ ನೋಡಿ ಉರ್ಕೊಬಾರದು….😎🔥


😎🔥ಯಾರನ್ನೋ ನೋಡಿ ಉರ್ಕೊಳ್ಳೋ

ಅಭ್ಯಾಸ ನನಗಿಲ್ಲ,

ನನ್ನನ್ನ ನೋಡಿ ಬೇರೆಯವರು

ಉರ್ಕೊಂಡ್ರೆ ಅದರಲ್ಲಿ ನನ್ನ ತಪ್ಪಿಲ್ಲ ..😎🔥


😎🔥ಬ್ರಹ್ಮ ಕೊಟ್ಟಿರೋ ಈ ಬಾಡಿಗೆ ಲೈಫಲ್ಲಿ 

nakkan ನಾಲ್ಕೇ ದಿನ ಬದ್ಕುದ್ರು 

ದೌಲತ್ತಾಗೆ ಬದುಕ್ಬೇಕು..😎🔥


😎🔥ನಾನ್ ಹತ್ತು ಜನ ಹೊಡ್ದು ಡಾನ್ ಆಗಿದ್ದಲ್ಲ 

ನಾನ್ ಹೊಡ್ದಿರೋ ಹತ್ತು ಜನಾನು ಡಾನ್ ಗಳೇ..😎🔥


😎🔥ಯಾರೋ ಏನ್ ಏನೋ ಹೇಳ್ತಾರೆ

ಅಂತ ತಲೆ ಕೆಡುಸ್ಕೊಳೊ,

 Attitude ನಂದಲ್ಲ

ನಾನ್ ಇರೋದೇ ಹಿಂಗೆ ..😎🔥


😎🔥ನನ್ನನ್ನು ನಂಬಿದವರಿಗೆ ನಾನು ಯಾವತ್ತೂ ಮೋಸ ಮಾಡೋದಿಲ್ಲ, ಆದರೆ ನನಗೆ ಮೋಸ ಮಾಡಿದವರನ್ನು ಮತ್ತೆ ನನ್ನ ಜೀವನದಲ್ಲಿ ಯಾವತ್ತೂ ನಂಬುವುದಿಲ್ಲ..😎🔥


Attitude Thoughts In Kannada


😎🔥ಆಟ ಯಾವುದು, ಅಖಾಡ ಯಾರದು,

ಅನ್ನೊದ್ ಮುಖ್ಯ ಅಲ್ಲ ….ಆಡೊ ಆಟ 

ಗೊತ್ತಿರಬೇಕ್ , ನೋಡೊ ನೋಟ ಖಡಕ್ 

ಆಗಿರಬೇಕ್ ಅಷ್ಟೇ….ಗುಂಡಿಗೆಯಲ್ಲಿ ದಮ್ ಇದೆ ಅಂತ

ಸಿಂಹನ ಎದುರ್ ಹಾಕೋ ಬೇಡ

ಕೈಯಲ್ಲಿ ಆಯುಧ ಇದೆ ಅಂತ,

ಸ್ಕೆಚ್ ಹಾಕ್ಬೇಡಾ ,ನಾವು 

ಯಾವಾಗಲು ಒಂದೇ ತರ ಇರಲ್ಲ ನೆನಪಿರಲಿ..😎🔥


😎🔥ಶತ್ರುಗಳು ಇರೋ ಏರಿಯಾದಲ್ಲಿ ದಂಗೆ ಎಬ್ಬಿಸಿ ಸಾಮ್ರಾಜ್ಯ ಕಟ್ಟೋ ಸಾಮ್ರಾಟಿಗ ನಾ, ಭಯಾ ಅನ್ನೋ ಪದಕ್ಕೆ meaning ಗೋತ್ತಿಲ್ದೆ ಇರೋ blood ನಂದು ..😎🔥


😎🔥ನಾವು ಹುಟ್ಟಿದಾಗ ನಮ್ಮನ್ನು ಯಾರು ನೋಡೋಕೆ ಬಂದ್ರು ಅಂತ ನಮಗೆ ಗೊತ್ತಿಲ್ಲ. ನಾವು ಸತ್ತಾಗ ನಮ್ಮನ್ನು ನೋಡೋಕೆ ಯಾರು ಬರ್ತಾರೆ ಅನ್ನೋದು ನಮಗೆ ಗೊತ್ತಾಗುವುದಿಲ್ಲ. ಆದರೆ ನಾವು ಕಷ್ಟದಲ್ಲಿ ಇದ್ದಾಗ ನಮಗೆ ಸಹಾಯ ಮಾಡಿದವರನ್ನು ನಮ್ಮ ಕೊನೆಯ ಉಸಿರು ಇರೋವರೆಗೂ ಮರೆಯಬಾರದು. ಶುಭೋದಯ.😎🔥
😎🔥ನಾವು ಮೇರಿತಿದಿವಿ ಅಂದ್ರೆ,

ನಮ್ಮನ್ನ ನೋಡಿ ಉರ್ಕೊಳೊರು ಇದ್ದೆ ಇರ್ತಾರೆ,

ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳಬಾರದು..😎🔥


😎🔥ದುಬಾರಿ ದುನಿಯಾದಲ್ಲಿ ದರ್ಬಾರ್ ಮಾಡೊ ಧೈರ್ಯ ಇದ್ದೋನೆ “The King Maker”😎🔥


😎🔥ನಿಜ, ನನ್ನ ಯಾರು

ಪ್ರೀತಿಸುವವರು ಇಲ್ಲ,

ನಾನು ಒಂಟಿ ಆಗಿರಬಹುದು,

ಆದರೆ…??? ನಾನು ಯಾವತ್ತೂ

ಬಣ್ಣ ಬದಲಿಸಲ್ಲ..😎🔥


Kannada Attitude Lines


😎🔥ನೋಡೋಕೆ ಆರಡಿ ಹೈಟ್, ಲುಕ್ ಲೇ ಗೆಲ್ತಾನೇ 

ಹುಡ್ಗೀರ್ heart, 

ನಕರ ಮಾಡಿದ್ರೆ ನಿಂತಲ್ಲೇ ಪೈಟ.

ಇವ್ನ ಮುoದೆ ಯಾರು ನಿಲ್ಲಲ್ಲ ರೈಟ್.

Top to bottom ಕನ್ನಡದ ಕೂಸು.

ಹಲೋ ಇವ್ರೇ ನಮ್ಮ Dboss😍😎🔥


😎🔥ಹಾಕೊ ಸ್ಟೇಟಸ್ ಚೈಂಜ್ ಆಗಬಹುದು,

ಬರೋ ಟೈಮಿಂಗ್ ಲೇಟ ಆಗಬಹುದು,

But ನಾವು ಕೊಡೋ ಲುಕ್ಕು,

ನಮ್ ಗತ್ತು ಯಾವತ್ತು ಚೈಂಜ್ ಆಗಲ್ಲ …😎🔥


😎🔥ತೋಳು ತುಂಬ ತಾಕತ್ತ್ ಇದ್ರು ತಕರಾರು ಮಾಡಲ್ಲ,

ಎದೆ ತುಂಬಾ ನಿಯತ್ತು ಇದ್ರು ಗುಲಾಮ ಆಗಿರಲ್ಲ,

ಗೂಳಿ ಸೈಲೆಂಟ್ಆಗಿದೆ ಅಂತ ಗಾಂಚಲಿ

ಮಾಡಿದ್ರೆ, ಗುದ್ದೋ ಏಟಿಗೆ ಗೂಗಲ್ ಲ್ಲಿ ಹುಡ್ಕಿದ್ರು  treatment ಸಿಗಲ್ಲ.😎🔥


😎🔥ನಿನ್ನ ಗುರಿಯನ್ನು ಸಾಧಿಸಲು ಹೊರಟಾಗ ತುಂಬಾ ಜನ ಕೆಣಕುತ್ತಾರೆ,

ಅವರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡ,

ನೀನು ನಿನ್ನ ಗುರಿನ ಸಾಧಿಸು ನಂತರ

ನಿನ್ನ ಗುರಿನೇ ಅವರನ್ನ ಕೆಣಕುತ್ತೆ…😎🔥


😎🔥Life ಒಂತರ music ಇದ್ದಂಗೇ,

ಇಷ್ಟ ಆದೋರೆಲ್ಲಾ repeat ಆಗ್ತಾರೇ,

ಇಷ್ಟ ಆಗ್ದೆ ಇರೋರೆಲ್ಲ ಡಿಲೀಟ್ ಆಗ್ತಾನೆ ಇರ್ತಾರೆ…😎🔥


😎🔥ಸವಾಲ್ ತಗೋಳೋರ್ ಅಲ್ಲ, ನಾವು ಸವಾಲ್ ಹಾಕೋರು, ಸವಾಲ್ ಹಾಕಿದ್ ಮೇಲೆ ಸೋಲೋ ಮಾತೇ ಇಲ್ಲ, ಯಾಕಂದ್ರ ನಮ್ ಕಡೆ ಸೋಲು ಅಂದ್ರೆ, ಸಾವು ಇದ್ದಂಗೆ..😎🔥


😎🔥ಉರ್ಕೊಳೊರು ಹೆಚ್ಚು ಉರ್ಕೊಂಡಷ್ಟು

ನಾವು ಅವ್ರ ಮುಂದೆ ಹೆಚ್ಚು ಮೇರಿತಿವಿ..😎🔥


😎🔥ಅಡ್ಡ ದಾರಿಯಲ್ಲಿ ಅಡ್ಡಾಡೋವ್ರ್ಗೇ, ಅಷ್ಟು ಧಿಮಾಕ್ ಇರಬೇಕಾದ್ರೆ, ಇನ್ನೂ ರಾಜಮಾರ್ಗದಲ್ಲಿ, ರಾಜನ್ ತರ ತಿರುಗಾಡೋ ನನಗೆ ಇನ್ನೆಷ್ಟು ಪೊಗರು ಇರಬೇಡ.😎🔥


😎🔥ನಮ್ಮನ್ನ ನೋಡಿ ಉರ್ಕೊಳೊರು ಉರ್ಕೊಳತ್ತಾನೆ ಇದ್ದಾರೆ,

ನಾವು ಅವ್ರ ಮುಂದೆ ಖದರ್ ತೋರಿಸಿ ಖತರ್ನಾಕ್ ಆಗಿ ಇದ್ದಿವಿ.😎🔥


😎🔥ನಾವ್ ಏನ್ ಮಾಡೋದು ಮಗ

ನಮ್ಮ ಹವಾನೇ ಹಂಗ್ ಐಯ್ತಿ,

ನಮ್ಮ ಊರಲ್ಲಿ ನಾವ್ ಬರೋದ್ ನೋಡಿ

ಇಷ್ಟ ಪಡೋರ್ಗಿಂತ ಉರ್ಕೋಳ್ಳೋರೇ ಜಾಸ್ತಿ..😎🔥


😎🔥ನನ್ನನ್ನು ದ್ವೇಷಿಸುವವರನ್ನು ನಾನು ದ್ವೇಷಿಸಲು ನನಗೆ ಸಮಯವಿಲ್ಲದೆ ಹೋಗಬಹುದು, ಆದರೆ ನನ್ನನ್ನು ಪ್ರೀತಿಸುವವರು ನನ್ನಲ್ಲಿ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳಲು ಸಮಯ ಮೀಸಲಿಡುವೆ.😎🔥


😎🔥ಸ್ನೇಹಕ್ಕಾಗಿ ಪ್ರಾಣಕೊಡೊದು ಕಷ್ಟವಲ್ಲ, ಪ್ರಾಣ ಕೊಡುವಂತ ಸ್ನೇಹ ಸಿಗೊದು ತುಂಬಾ ಕಷ್ಟ.. dostiforever😎🔥


Attitude Status Kannada Share Chat


😎🔥ಒಳ್ಳೆಯವರಾದ್ರು ಸರಿ ಕೆಟ್ಟವರಾದ್ರು ಸರಿ

ನಾನ್ ಕೊಡೋ ಬೆಲೆ ಕೊಟ್ಟೇ ಕೊಡ್ತೀನಿ,

ಆ ಬೆಲೆನ ಉಳಿಸಿಕೊಳ್ಳೋದು

ಬಿಡೋದು ನಿಮಗ್ ಬಿಟ್ಟಿದ್ದು.😎🔥


😎🔥ಸಿಂಪಲ್ ಆಗಿ ಕಾಣಿಸ್ತೀನಿ, silent ಆಗಿ ಇರ್ತಿನಿ, ನನ್ ನೋಡಿ ಉರ್ಕೋಳೋರ್ ಮುಂದೆ, ಯಾವತ್ತಿದ್ರೂ Royal ಆಗಿ ಮೆರಿತೀನಿ.. .😎🔥


😎🔥ನನ್ನ ಬಿಟ್ಟು ಹೋದವರಿಗೆ ಎರಡು ವಿಷಯ ಹೇಳೋಕೆ ಇಷ್ಟಪಡ್ತೀನಿ, ಒಂದು sorry ಇನ್ನೊಂದು thank you, sorry ಯಾಕಂದ್ರೆ ನಾನು ನಿನ್ನನ್ನು ತುಂಬಾ ಹಚ್ಚಿಕೊಂಡಿದ್ದಕ್ಕೆ, thank you ಯಾಕಂದ್ರೆ ನನಗೆ ಏಕಾಂಗಿಯಾಗಿ ಬದುಕುವುದು ಹೇಗೆ ಅಂತ ತೋರಿಸಿದಕ್ಕೆ..😎🔥


😎🔥ಸಲಾಂ ಹೊಡೆಯೋ ಅವಶ್ಯಕತೆ‘ಇಲ್ಲ, ಸೋತರು ಸರಿ ಗೆದ್ದರು ಸರಿ ,ಗತ್ತಲೇ ಇರ್ತಿನಿ.😎🔥


😎🔥ಆಭ೯ಟಿಸೋ ಹುಲಿನ ನೋಡಿ ಉಕೋ೯ಳೋದಲ್ಲ, ತಾಕತ್ತಿದ್ರೆ ತಡಿಬೇಕು, ಇಲ್ಲಾಂದ್ರೆ silent ಆಗಿ side ಅಲ್ಲಿ ನಿಂತಿರಬೇಕು, ನಮ್ಮನ್ನ ನೋಡಿ ಉರ್ಕೋಳೋದು ಅವರ ಕೆಟ್ಟ ಗುಣ, ಅವರನ್ನ ಮತ್ತಷ್ಟು ಉರ್ಕೋಳೋ ಹಾಗೆ ಮಾಡೋದು ನಮ್ಮ ಹುಟ್ಟು ಗುಣ..😎🔥


😎🔥ಗುಂಡಿಗೆಯಲ್ಲಿ ದಮ್ ಇದೆ ಅಂತ ಸಿಂಹನ ಎದುರ್ ಹಾಕೋಬೇಡ, ಕೈಯಲ್ಲಿ ಆಯುಧ ಇದೆ ಅಂತ ಸ್ಕೆಚ ಹಾಕ್ಬೇಡಾ, ನಾವು  ಯಾವಾಗಲೂ ಒಂದೇ ತರ ಇರಲ್ಲ ನೆನಪಿರಲಿ!😎🔥


😎🔥ಲೋ ಮಚ್ಚಾ ಜಾಸ್ತಿ Zoom

ಹಾಕಿ ನೋಡ್ಬೇಡ ,

ಯಾಕೆಂದ್ರೆ

ನಮ್ದು ಅದೇ ℓσσк ಅದೇ

ಖದರ್ ಯಾವತ್ತು ಚೇಂಜ್ ಆಗಲ್ಲಾ ..😎🔥


😎🔥ನಮ್ಮನ್ನ ನೋಡಿ ಉರ್ಕೊಳೊರು

ಅವ್ರ ಎಲ್ಲಿದ್ದರೂ ಅಲ್ಲೇ ಇದ್ದಾರೆ,

ನಾವು ಅವರ ಮುಂದೆ

ದೌಲತ್ತಲ್ಲಿ ಬದ್ಕತಿದ್ದಿವಿ…😎🔥


😎🔥ನಾನ್ ಎಣ್ಣೆ ಹಾಕ್ದಷ್ಟು ನೀನ್ ಕುಡ್ದಿಲ್ಲ ನಂಗೆ ಆವಾಜಾ..😎🔥


😎🔥ಚಾಲೆಂಜ್ ಅಂದ್ರೆ ತುಂಬಾನೆ ಇಷ್ಟ, ಗೆದ್ದರೆ ಪಟ್ಟ ಏರ್ತಿನಿ, ಸೋತರೆ ಪಾಠ ಕಲಿತಿನಿ, ತುಳಿಯೋರ್ ಮುಂದೆ ಹುಲಿ ತರ ಬಾಳ್ತಿನಿ, ನಮ್ಮನ್ನನೋಡಿ ಉರ್ಕೊಳೋದು ಅವರ ಕೆಟ್ಟ ಗುಣ, ಅವರನ್ನ ಹೀಗೆ ಉರ್ಸ್ತಾನೇ ಇರೋದು ️ನಮ್ಮ ಹುಟ್ಟುಗುಣ …😎🔥


😎🔥ತಲೆ ಕೆಡಿಸ್ಕೊಳಲ್ಲ ಇಷ್ಟವಿಲ್ಲದ್ದು ಮಾಡಲ್ಲ !! ನಾನ್ ಇರೋದೇ ಹಿಂಗೇ ! ಇಷ್ಟ ಆದ್ರೆ ಇರು, ಕಷ್ಟ ಅನಿಸಿದ್ರೆ ಜಾಗ ಖಾಲಿ ಮಾಡ್ತಿರು ! You called it ego ! But I called it SELF RESPECT…😎🔥


😎🔥ಬರಿ ಕಣ್ಣಿಂದ ನೋಡಿದ್ರೆ ನಾವು

ಏನು ಅಂತ ಅರ್ಥ ಆಗಲ್ಲ,

ಮನಸ್ಸಿಂದ ನೋಡು

ಮರೆಯೋದಕ್ಕು ನಿನ್ನಿಂದ ಸಾಧ್ಯ ಆಗೊಲ್ಲ …😎🔥


😎🔥ದೇವರು ನೋವು ಕೊಡೋಕೆ 

ಒಬ್ಬರನ್ನ ಇಟ್ಟಿದ್ರೆ,

ಹಾಗೆ ಖುಷಿ ಕೊಡೋಕು 

ಒಬ್ಬರನ್ನ ಇಟ್ಟಿರ್ತಾನೆ,

ಕಾಯೋ ತಾಳ್ಮೆ ಇರಬೇಕಷ್ಟೆ …😎🔥


😎🔥ಮುಖ ನೋಡಿ

ಮೊನೆ ಹಾಕಬೇಡ,

ನೋಡೋಕೆ ಹತ್ತಿ ತರ ಇದ್ರೂ

ಮಾತು ಕತ್ತಿತರ ಇರುತ್ತೆ…😎🔥


😎🔥ನೋಡು ಮರಿ…

ಭೂಮಿ ಮೇಲೆ ಗಂಡು ಅಂತ ಹುಟ್ಟಿದ್ಮೇಲೆ,

huli ತರಾ ಮೆರಿಬೇಕು,ಇಲ್ಲಾ

ಮುಚ್ಚಕೊಂಡು ಇರಬೇಕು.. ಅದನ್ನಾ ಬಿಟ್ಟು

ನಮ್ಮನ್ನ ನೋಡಿ ಉರ್ಕೊಬಾರದು…😎🔥


Also Read :  Love KavanagaluConclusion

I think you must have liked these Attitude Quotes, Status, Captions For Instagram then share this post with your friends. By bookmarking this site, you will come to our website quickly come back.

Tags
close button