Beutiful Kannada Love Quotes | Feeling Quotes In Kannada

Hello friends welcome to another new post in this post I give you Beutiful Kannada Love Quotes & Feeling Quotes In Kannada for your boyfriend, Girlfriend, crush. 🥰

There are 100+ quotes in this kannada love quotes collection.Table Of Contents(toc)


Kannada Love Quotes


❤️❤️ಕೊಟ್ಟೆ ನಾ ನಿನಗೆ

ಎರವಲು ನನ್ನ ಕನಸ..

ಆವರಿಸಿಬಟ್ಟೆ ನೀ ನನ್ನ ಮನಸ..❤️❤️


❤️❤️ನಾವಿಬ್ಬರು ಖುಷಿಯಾಗಿರಲು ಒಳ್ಳೆಯ ಸಮಯವು ಏತಕೆ ಬೇಕು, ನಮ್ಮಿಬ್ಬರಲ್ಲೂ ಪ್ರೀತಿ ಜೀವಂತವಾಗಿದ್ದರೆ ಸಾಕು….❤️❤️


❤️❤️ಬಂಗಾರ ಅಂತ ಎಲ್ಲರನ್ನು ಕರಿಯೋಕೆ ಆಗಲ್ಲ, ನಾವು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸೋರನ್ನ ಮಾತ್ರ ಆ ರೀತಿ ಕರಿಯಲು ಸಾಧ್ಯ…❤️❤️


❤️❤️ಪ್ರೀತಿಗೆ ಪಾತ್ರನಾಗುವುದಕ್ಕಿಂತ ನಂಬಿಕೆಗೆ ಪಾತ್ರನಾಗು, ನಂಬಿಕೆ ಇದ್ದಲ್ಲಿ ಪ್ರೀತಿ ತಾನಾಗಿಯೇ ಬರುತ್ತದೆ..❤️❤️


❤️❤️ಜೊತೆಗಿದ್ದರೆ ಅವಳು

ನನ್ನ ಜೀವನಕ್ಕೆ ಹರುಷ..

ನಕ್ಕರೆ ಅವಳು ಹೆಚ್ಚಾಗುವುದು

ನನ್ನ ನಗುವಿಗೆ ಒಂದು ವರುಷ..❤️❤️


❤️❤️ಈ ಜಗತ್ತಿನಲ್ಲಿ ಅತ್ಯಂತ ಸುಂದರವಾದ ಜಾಗ ಅಂದ್ರೆ “ಹೃದಯ “, ಯಾಕಂದ್ರೆ ಅದನ್ನು ಯಾರು ನೋಡಕಾಗಲ್ಲ ಮುಟ್ಟೋಕಾಗಲ್ಲ.. ಆದರೆ ಅಲ್ಲಿ ಇಷ್ಟ ಆದೋರನ್ನು ಯಾವತ್ತೂ ಮರೆಯೋಕಾಗಲ್ಲ..❤️❤️


❤️❤️ಪ್ರೀತಿಯು ಬಂಡಾಯದ ಹಕ್ಕಿಯಾಗಿದ್ದು ಅದನ್ನು ಯಾರು ಪಳಗಿಸಲು ಸಾಧ್ಯವಿಲ್ಲ..❤️❤️


❤️❤️ಭಾವನೆಗಳ ಬಚ್ಚಿಡಬೇಡ ಗೆಳತೀ ಬಾಯಿ ಬಿಚ್ಚಿ ಹೇಳಿಬಿಡು, ನಿನ್ನ ಅನಿಸಿಕೆಯ ಒಪ್ಪಿಗೆ ಇದ್ದರೆ ಶುರು ಮಾಡೋಣ ಪ್ರೀತಿ ಎಂಬ ಪ್ರಯಣ ನಂಬಿಕೆ ಎಂಬ ದೋಣಿಯಲ್ಲಿ ..❤️❤️


❤️❤️ಸಿಗಲ್ಲ ಅಂತ ಗೊತ್ತಿದ್ರು ನಾವು ಅದನ್ನೇ ಇಷ್ಟ ಪಡ್ತೀವಿ ಯಾಕೆ ಗೊತ್ತಾ, ಸಿಗುವ ನೂರು ವಸ್ತುಗಳಿಗಿಂತ ಸಿಗದೇ ಇರು ಒಂದು ವಸ್ತು ಮಾತ್ರ ಮನಸ್ಸನ್ನು ಗೆದ್ದಿರುತ್ತೆ.❤️❤️


❤️❤️ಹೆಚ್ಚುತ್ತಿದೆ ದಿನೇ ದಿನೇ

ಅವಳ ಮೇಲಿನ ಪ್ರೀತಿ..

ತಿಳಿಯುವುದೇ ಅವಳಿಗೆ ನನ್ನೀ ಪ್ರೀತಿಯ ರೀತಿ..?❤️❤️


Feeling Quotes In Kannada

Feeling Quotes In Kannada


❤️❤️ನನಗರಿವಿಲ್ಲದೆ ನಿನ್ನ ಹುಡುಕಿ ಬರುವೆ, ನಿನ್ನೆಗಲಮೇಲೆ ಒರಗಿ ಜಗವ ಮರೆವೆ, ತುಸು ಮಾತನಾಡದೆ ಮೌನಿಯಗುವೆ, ಹೇಳು ಇದಕೆಲ್ಲ ನಿನ್ನ ಪ್ರೀತಿಯೇ ಕಾರಣವೇ..❤️❤️


❤️❤️ಕಳೆದು ಹೋಗಬೇಕು ನಾ

ನಿನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡುತಾ..

ನಿನ್ನಲ್ಲಿ ಬಂಧಿಯಾಗಿ ನನ್ನನ್ನು

ನಾ ಮರೆಯುತಾ..❤️❤️


❤️❤️ನನ್ನವಳು ಅಂದ ನನಗವಳು ಚಂದ

ಬಾಳಬದುಕಿನಲಿ ನಾವಿಬ್ಬರೂ ಬಂಧ.❤️❤️


❤️❤️ನನ್ನ ಜೀವನದಲ್ಲಿ ಆ ದೇವರು ನನಗೆ ಕೊಟ್ಟ ದೊಡ್ಡ ವರ, ಅದು ನಿನ್ನ ಜೊತೆ ಪರಿಚಯ, ನನಗೆ ಕೊಟ್ಟ ಅದೃಷ್ಟ ನಿನ್ನ ಪ್ರೀತಿ..❤️❤️


❤️❤️ಇರು ನೀ ನನ್ನೀ ಹೃದಯಕ್ಕಾಗಿ..

ಇರುತ್ತೆ ನನ್ನೀ ಮಿಡಿತ ನಿನಗಾಗಿ..

ಇರುವೆ ನೀ ಪ್ರತಿ ಜನ್ಮದಲ್ಲೂ

ನನ್ನ ಪ್ರೀತಿಯ ರಾಯಭಾರಿಯಾಗಿ..❤️❤️


❤️❤️ಬಂದರೆ ನೀ ನನ್ನ ಬಳಿಗೆ ಮಳೆಯಾದಂತೆ ಮನಕೆ…

ನಿನ್ನ ಹೆಸರ ಮೇಲೆ ನನ್ನೆಲ್ಲಾ ಕವನದ ಬಳಕೆ…❤️❤️


❤️❤️ನಿನ್ನ ಮಾತೆ ನನ್ನ ಸಂತಸ…

ನಿನ್ನ ಕಂಡೂಡನೆ ಹೇಳುತ್ತೆ

ನನ್ನ ಮನ ಸಾವಕಾಶ…❤️❤️


❤️❤️ನೋಡಿದೆ ನಿನ್ನ ಕಣ್ಣ ನೋಟ, ಮನಸ್ಸಿಗೆ ತಿಂದಷ್ಟೇ ಖುಷಿಯಾಯ್ತು ಬಾಡೂಟ..❤️❤️


❤️❤️ಬೇಕು ನೀ ನನ್ನೀ ಜೀವಕೆ..

ನನ್ನ ಕನಸುಗಳಿಗೆ ಪ್ರೋತ್ಸಾಹಕಿಯಾಗಿ..

ನನ್ನ ಬಲಾಢ್ಯಕ್ಕೆ ಕಾರಣವಾಗಿ…

ಬೇಕು ನೀ ನನ್ನೀ ಜೀವಕೆ…

ಏಳೇಳು ಜನುಮಕೆ..❤️❤️


❤️❤️ನೀವು ಪ್ರೀತಿಸಿದವರ ಹೃದಯ ಕಲ್ಲು ಅಂತ ಗೊತ್ತಾದ ಮೇಲೆ ಯಾವತ್ತೂ ಅವರಿಂದ ದೂರ ಆಗ್ಬೇಡಿ, ಯಾಕಂದ್ರೆ ಕಲ್ಲಿನಲ್ಲಿ ಬರೆದ ಹೆಸರು ಯಾವತ್ತೂ ಅಳಿಸಲ್ಲ..❤️❤️

Kannada Quotes About Love

Kannada Quotes About Love


❤️❤️ಪ್ರೀತಿ ಎಂದರೆ ಒಂದು ಹೆಣ್ಣಿನ ಮೇಲಿನ ಆಕರ್ಷಣೆ ಅಲ್ಲ, ಅವಳ ಸೌಂದರ್ಯ ನೋಡಿ ಉಕ್ಕಿ ಬರುವ ಭಾವನೆಗಳೂ ಅಲ್ಲ, ಅವಳ ಅಂತಸ್ತನ್ನು ನೋಡಿ ಅಳೆಯುವುದು ಅಲ್ಲ, ಅವಳ ಅಂಗಾಂಗಗಳನ್ನು ಪ್ರೀತಿಸುವುದು ಅಲ್ಲ..!!! ಎಂತಹ ಕ್ಷಣವೇ ಇರಲಿ ಸುಖವೇ ಇರಲಿ ನಂಬಿ ಬಂದವಳನ್ನು ಅವಳ ಸೌಂದರ್ಯ ಮಾಸಿದರೂ, ಹಣ ಕರಗಿದರೂ, ವಯಸ್ಸು ಏರಿದಾಗಳು ಕಣ್ಣ ರೆಪ್ಪೆಯಂತೆ ಕಾಪಾಡಿಕೊಂಡು ಹೋಗುವುದೇ ನಿಜವಾದ ಪ್ರೀತಿ.❤️❤️


❤️❤️ಅಹಂಕಾರದಿಂದ ಪ್ರೀತಿಸುವವ ತನ್ನ ಶ್ರೀಮಂತಿಕೆಯನ್ನು ಖರ್ಚು ಮಾಡುತ್ತಾನೆ, ಆದರೆ ಹೃದಯದಿಂದ ಪ್ರೀತಿಸುವವ ತನ್ನ ಸರ್ವಸ್ವವನ್ನು ಅರ್ಪಿಸುತ್ತಾನೆ…❤️❤️


❤️❤️ಪುಸ್ತಕದ ಪುಟಗಳ ನಡುವೆ ಬಚ್ಚಿಟ್ಟ ಹಾಳೆಯ ಒಲವೇ, ಓದಿನಲ್ಲಿ ನಿನ್ನನ್ನೇ ಮರೆತಿರುವೆ ಮೂಡಿರಲು ನಗುವೆಂಬ ಒಡವೆ, ಅದುವೇ ಪ್ರೇಮ ಸಂದೇಶವೇ ಅಲ್ಲವೇ …❤️❤️


❤️❤️ನನ್ನ ಪ್ರೀತಿಯನ್ನು ಎಂದಿಗೂ ಅನುಮಾನಿಸಬೇಡ ನನ್ನ ಪ್ರೀತಿಯು ಮೋಹದ ಮಾಯೆಯಲ್ಲ, ನಿನ್ನ ನಂಬಿಕೆಯ ಛಾಯೆ….❤️❤️


❤️❤️ನನ್ನ ಹೃದಯಕ್ಕೆ ಹಿಡಿಸಿದ ಮೊಗ ಅವಳದು…

ನನ್ನ ಕಣ್ಣಿಗೆ ಕಾಣಿಸಿದ ಚಂದವಾದ ಮುಖ ಅವಳದು..

ಮೃದು ಸ್ವಭಾವದ ಅತಿ ಪ್ರೀತಿ ನನ್ನವಳದು…❤️❤️❤️❤️ಹೃದಯದಲ್ಲಿ ನೀ ಬರೆದ ಬರವಣಿಗೆ ಮಾಡುತ್ತಿದೆ ನಮ್ಮ ಪ್ರೀತಿಯ ಮೆರವಣಿಗೆ..❤️❤️


❤️❤️ನಕ್ಷತ್ರಗಳು ರಾತ್ರಿಯ ಕಾಲುದಾರಿಯಲಿ ಪಯಣಿಸುತ್ತಿವೆ,

ನಾನು ನನ್ನವಳ ನೆನಪಿನಲ್ಲಿ ನಿದ್ರಿಸುವ ಹಾಗೆ❤️❤️


❤️❤️ಕಷ್ಟಗಳು ನನ್ನೆ ಹುಡುಕೊಂಡು ಬರ್ತೀವೆ ಅಂದ್ರೆ ಆ ಕಷ್ಟಗಳಿಗೂ ಗೊತ್ತು ಅದನ್ನು ಎದುರಿಸುವ ತಾಕತ್ತು ನಂಗೆ ಈದೆ ಎಂದು.❤️❤️
❤️❤️ಕುಳ್ಳಗಿರುವ ಹುಡುಗಿಯರಿಗೆ ತಾಳ್ಮೆ ಜಾಸ್ತಿ, ಎತ್ತರವಿರುವ ಹುಡುಗರಿಗೆ ಕೋಪ ಜಾಸ್ತಿ, ಅವರಿಬ್ಬರೂ ಜೋಡಿಯಾದರೆ ಪ್ರೀತಿ ತುಂಬಾನೇ ಜಾಸ್ತಿ..❤️❤️


❤️❤️ಜೀವನದಲ್ಲಿ ಬಣ್ಣಗಳು ಎಷ್ಟು ಮುಖ್ಯವೋ, ಭಾವನೆಗಳು ಅಷ್ಟೇ ಮುಖ್ಯ.❤️❤️Heart Touching Love Quotes In Kannada


❤️❤️ಕಣ್ಣಿಂದ ನೋಡಿ ಇಷ್ಟಪಟ್ಟಿಲ್ಲ ನಿನ್ನ ಮನಸ್ಸಿನಿಂದ ನೋಡಿ ಇಷ್ಟಪಟ್ಟಿದ್ದು ಅದಕ್ಕೆ ಮರೆಯಲಾಗುತ್ತಿಲ್ಲ..❤️❤️


❤️❤️ಪ್ರೀತಿಸುವುದಾದರೆ ಜೀವನದುದ್ದಕ್ಕೂ ಮುನ್ನಡೆಸುವಂತರನ್ನು ಪ್ರೀತಿಸು ಆಗ ನಿನ್ನ ಪ್ರೀತಿಗೆ ಕೀರ್ತಿ ಸಿಗುವುದು❤️❤️


❤️❤️ಸಾಲವಾಗಿ ಒಂದು ಮುತ್ತು ಕೊಟ್ಟು ಬಿಡು, ಅಸಲು ಕೊಡೊವರೆಗೂ ಬಡ್ಡಿ ಮಾತ್ರ ಸದಾ ಕಟ್ತಾ ಇರ್ತೀನಿ..❤️❤️


❤️❤️ಹೂವಿನಂತ ನಿನ್ನ ಕೆನ್ನೆಯ ಮೇಲೆ ಜೇನು ತಂದಿಟ್ಟ ಮಧುರ ಹನಿಯಂತೆ ತುಂಬಿ ತುಳುಕುತ್ತಿದೆ ನಾಚಿಕೆಯ ರಂಗು…❤️❤️


❤️❤️ಕಣ್ಣಂಚಿನ ಕುಡಿನೋಟಕ್ಕೆ ಕಳೆದಿಹುದು ಈ ಹೃದಯ, ನೋಡದಿರು ತಿರುಗಿ ಹಾಗೆ ನನ್ನ ಕಳೆದಿರುವ ಹೃದಯ ಮತ್ತೆ ಕಳೆಯನು ನಾನು❤️❤️


❤️❤️ಪ್ರೀತಿ ಅಂದ್ರೆ ಒಮ್ಮೆ ಜಗಳ ಆಡಿ ದೂರ ಆಗೋದಲ್ಲ, ಪ್ರತಿ ದಿನ ಜಗಳ ಮಾಡುತ್ತ ಜೊತೆಗಿರುವುದು….❤️❤️


❤️❤️ಪದಗಳೆ ಸಾಲಾದು ಮನದಲ್ಲಿನ ಭಾವನೆಯ ತಿಳಿಸಲು..❤️❤️


❤️❤️ಕಷ್ಟ ಸುಖವನ್ನು ನೋಡಿ ಸವಾರಿ ಮಾಡುವ ಪ್ರೀತಿಗಿಂತ, ನನ್ನ ನಿನ್ನ ನಂಬಿಕೆಗೆ ಅಭಾರಿಯಾಗಿರುವ ಪ್ರೀತಿಯೇ ನಮ್ಮ ಭಾವನೆಯ ರೂವಾರಿ..❤️❤️


❤️❤️ಪ್ರೀತಿ ಅನ್ನೋದು ಕಣ್ಣಲ್ಲಿ ಹುಟ್ಟಿ ಖಾಲಿಯಾಗೋ ಕಣ್ಣೀರಾಗಬಾರದು, ಮನಸಲ್ಲಿ ಹುಟ್ಟಿ ಮಣ್ಣಾದರು ಮರೆಯಲಾಗದ ನೆನಪಾಗಿರಬೇಕು.❤️❤️


❤️❤️ಜೀವನ್ colorful ಅದರಲ್ಲಿ ಲವ್ವೆ powerfull…..❤️❤️Romantic Love Quotes In Kannada


❤️❤️ಕಾಣದ ನಂಬಿಕೆ ಆಗುವೆ ನಾ ಆದರೆ ಮೋಸದ ದಾಳವಾಗದಿರು ನೀ..❤️❤️


❤️❤️ಪುಸ್ತಕದ ಪುಟಗಳ ನಡುವೆ ಬಚ್ಚಿಟ್ಟ ಹಾಳೆಯ ಒಲವೇ, ಓದಿನಲ್ಲಿ ನಿನ್ನನ್ನೇ ಮರೆತಿರುವೆ ಮೂಡಿರಲು ನಗುವೆಂಬ ಒಡವೆ, ಅದುವೇ ಪ್ರೇಮ ಸಂದೇಶವೇ ಅಲ್ಲವೇ …❤️❤️


❤️❤️ನನ್ನ ಪ್ರೀತಿಯನ್ನು ಎಂದಿಗೂ ಅನುಮಾನಿಸಬೇಡ ನನ್ನ ಪ್ರೀತಿಯು ಮೋಹದ ಮಾಯೆಯಲ್ಲ, ನಿನ್ನ ನಂಬಿಕೆಯ ಛಾಯೆ….❤️❤️


❤️❤️ದುಡ್ಡಿಂದ ಹುಡುಗಿನ maintain ಮಾಡೋದಲ್ಲ ಪ್ರೀತಿ, ಪ್ರೀತಿಯಿಂದ ಹುಡುಗಿನ maintain ಮಾಡೋದೇ ನಿಜವಾದ ಪ್ರೀತಿ..❤️❤️


❤️❤️Lover ಅಂತ ಒಬ್ಬಳು ಇರೋದಕ್ಕೂ girlfriend’s ಅಂತ ಸಾವಿರ ಜನ ಇರೋದಕ್ಕೂ ತುಂಬಾನೇ ವ್ಯತ್ಯಾಸ ಇದೆ..❤️❤️


❤️❤️ಅರ್ಥ ಮಾಡಿಕೊಳ್ಳುವ ಮನಸ್ಸು ನಿನಗಿಲ್ಲದಿದ್ದರೆ ಪದೇಪದೇ ಹೇಳುವ ಆಸೆ ಕೂಡ ನನಗಿಲ್ಲ❤️❤️


❤️❤️ಈ ಜಗತ್ತಿನಲ್ಲಿ ಅತ್ಯಂತ ಸುಂದರವಾದ ಜಾಗ ಅಂದ್ರೆ “ಹೃದಯ “, ಯಾಕಂದ್ರೆ ಅದನ್ನು ಯಾರು ನೋಡಕಾಗಲ್ಲ ಮುಟ್ಟೋಕಾಗಲ್ಲ.. ಆದರೆ ಅಲ್ಲಿ ಇಷ್ಟ ಆದೋರನ್ನು ಯಾವತ್ತೂ ಮರೆಯೋಕಾಗಲ್ಲ..❤️❤️


❤️❤️ಮರೆತರು ಮರೆಯಲಾಗದು ನಿನ್ನ..

ನಿನ್ನ ನೆನಪಿನಲ್ಲಿಯೆ ನಡೆಸುವೆನು ಬಾಳ ಪಯಣ❤️❤️


❤️❤️ಸುಂದರವಾಗಿ ಇರುವವರನ್ನು ಆಯ್ಕೆ ಮಾಡುವ ಬದಲು ಜೀವನವನ್ನು ಸುಂದರವಾಗಿ ಇರಿಸುವವರನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ❤️❤️


❤️❤️ಬಯಸಿದೆ ನಾ ನಿನ್ನನು ಬದಲಾಯಿಸಿದೆ ನೀ ನನ್ನನು ನೀ ಹೇಳಿದೆ ಮಾತೊಂದನು ನಾ ನಾದೆ ನಿನ್ನವನು..❤️❤️


Love Thoughts In Kannada


❤️❤️ಹಂಸವು ಕಣ್ಣಿರಿಡುತ್ತಿಹುದು ನನ್ನ ಬಳಿ ಬಂದು,

ಕರುಣಿಸು ಎನಗೆ ಅವಳ ಜೊತೆ ನಡೆಯುವೆನೆಂದು..❤️❤️


❤️❤️ಹೃದಯದಲ್ಲಿ ಲಗ್ಗೆ ಇಟ್ಟವಳು ನೀನು..

ಕಣ್ಣೋಟದಿಂದಲೇ ಹೃದಯದಲ್ಲಿ

ಲಗ್ಗೋರಿ ಆಡಿದವಳು ನೀನು..❤️❤️


❤️❤️ನೋಡುತ ಕುಳಿತಿರುವೆ ನಿನ್ನನ್ನೇ ಹೇಗೆ ತಿಳಿಸಲಿ ನನ್ನ ಮನಸಿನ ಭಾವನೆ ನಿನಗೆ ಹೇಳಲು ಬರೆದಿರುವ ಸಾಲು ಸಾಲುಗಳ ಕವಿತೆಗಳನ್ನೇ, ನೀನು ಎದುರು ಬಂದಾಗ ಮರೆತು ಹೋದೆ ನಾ ನನ್ನನ್ನೇ..❤️❤️


❤️❤️ಪ್ರೀತಿ ಎಲ್ಲರಿಗೂ ಸಿಗಲ್ಲ, ಸಿಗೋಕು ಯೋಗ ಬೇಕು, ಸಿಕ್ಕಿದ ಮೇಲೆ ಉಳಿಸಿಕೊಳ್ಳೋಕೆ ಯೋಗ್ಯತೆ ಇರಬೇಕು..❤️❤️


❤️❤️ಬೋರ್ಗರೆಯುವ ಮಳೆಯು ಇಳೆಗೆ ತಂಪು,

ಮಳೆಯಲ್ಲಿ ಅವಳ ಜೊತೆಗಿನ

ನಡಿಗೆ ಈ ಇನಿಯನಿಗೆ ತಂಪು..❤️❤️


❤️❤️ಆಕಾಶವು ಭೂಮಿಗೆ ಮಳೆ ಹರಿಸುತ್ತಿದೆ,

ನಾನು ನನ್ನವಳಿಗೆ ಪ್ರೀತಿ ಹರಿಸಿದ ಹಾಗೆ.❤️❤️


❤️❤️ಸಿಹಿಗನಸೊಂದು ಶುರುವಾಗಿದೆ ನಿನ್ನ ಕಣ್ಣೋಟದಿಂದ, ಪ್ರೀತಿಯು ಹೆಚ್ಚಾಗಿದೆ ನನ್ನ ಹೃದಯದ ಮಿಡಿತದಿಂದ….❤️❤️


❤️❤️ಯಾವುದೇ ಒಬ್ಬ ವ್ಯಕ್ತಿಯ ಮೇಲೆ ಅತಿಯಾದ ನಂಬಿಕೆ ಇಟ್ಟು ನೋಡಿ. ಅದೇ ವ್ಯಕ್ತಿ ಮತ್ತೆ ಯಾರನ್ನು ನಂಬಲಾರದಂತೆ ಪಾಠವನ್ನು ಕಲಿಸುತ್ತಾನೆ..❤️❤️


❤️❤️ನೀವು ಪ್ರೀತಿಸಿದವರ ಹೃದಯ ಕಲ್ಲು ಅಂತ ಗೊತ್ತಾದ ಮೇಲೆ ಯಾವತ್ತೂ ಅವರಿಂದ ದೂರ ಆಗ್ಬೇಡಿ, ಯಾಕಂದ್ರೆ ಕಲ್ಲಿನಲ್ಲಿ ಬರೆದ ಹೆಸರು ಯಾವತ್ತೂ ಅಳಿಸಲ್ಲ..❤️❤️


❤️❤️ಪ್ರೀತಿ ಅನ್ನುವುದು ಜೀವನದ ಪುಟ ಮಾತ್ರ, ಸಂಬಂಧಗಳು ಅನ್ನುವುದು ಪೂರ್ತಿ ಪುಸ್ತಕ, ದಯವಿಟ್ಟು ಒಂದು ಪುಟಕ್ಕೋಸ್ಕರ ಪೂರ್ತಿ ಪುಸ್ತಕವನ್ನು ಕಳೆದುಕೊಳ್ಳಬೇಡಿ..❤️❤️Kannada Love Quotes For Girlfriend


❤️❤️ಪ್ರೀತಿ ಎಂದರೆ ಭಾವನೆಗಳ ಸಂತೆ , ಇಲ್ಲಿ ಹೆಚ್ಚು ಕಮ್ಮಿ ಆದರೆ ನೀನಿದ್ದು ಕೂಡ ಸತ್ತಂತೆ…❤️❤️


❤️❤️ಪ್ರೀತಿಯನ್ನು ದಾನ ಮಾಡಬೇಕೇ ಹೊರತು, ಬೇಡಬಾರದು..❤️❤️


❤️❤️ಕಿರಿದಾದ ದಾರಿಯಲ್ಲಿ ಬೆಳಕ ತೋರುವ ಕಿರುದೀಪ ನೀನು, ನೀ ತೋರಿದ ದಾರಿಯಲ್ಲಿ 

ಮುನ್ನಡೆವ ನಿನ್ನ ನೆರಳೆ ನಾನು..❤️❤️


❤️❤️ನಿನ್ನ ಹಣೆಗೆ ಸಿಂಧೂರವಿಡುವ ಅವಕಾಶ ನನಗೆ ಕೊಡುವುದಾದರೆ, ಈ ನನ್ನ ಒಂಟಿತನದ ಬದುಕಿಗೆ ನಾನಿಡುವ ಪೂರ್ಣವಿರಾಮವೇ ನಿನ್ನ ಹಣೆಯ ಸಿಂಧೂರವಾಗಲು ಬಯಸುವೆ..❤️❤️


❤️❤️ನನ್ನ ಹೃದಯದ ಮೊದಲ ಹಾಗೂ ಕೊನೆಯ ಆಸೆಯೇ ನಿನ್ನ ಪ್ರೀತಿ, ನಡೆದುಕೊಳ್ಳಬೇಡ ಹೃದಯಕ್ಕೆ ಅಘಾತವಾಗುವ ರೀತಿ…❤️❤️


❤️❤️ಮರದಲ್ಲಿಯ ಹಣ್ಣು ಹೊಟ್ಟೆಯ ಹಸಿವು ನೀಗಿಸಿದರೆ, ಮನದಲ್ಲಿಯ ಹೆಣ್ಣು ಇನ್ನು ಪ್ರೀತಿಯ ಹಸಿವು ನೀಗಿಸುತ್ತಾಳೆ..❤️❤️


❤️❤️ನೀ ಜೊತೆಗಿರಲು ಮನಕೆ..

ನಿದ್ದೆಗೂ ಇಲ್ಲ ಕನವರಿಕೆ,

ಇರುವುದೊಂದೇ ಕೋರಿಕೆ..!

ನಿನ್ನ ಜೊತೆಗಿರುವ ಬಯಕೆ❤️❤️


❤️❤️ನವಿಲು ಗೋಳಿಡುತ್ತಿಹುದು ನನ್ನಲ್ಲಿ,

ಅನುಮತಿಸು ಗರಿ ಬಿಚ್ಚಿ ಕುಣಿಯುವಾಸೆ,

ಇವಳಂದ ನೋಡಿ ಎಂದು..❤️❤️


❤️❤️ಕನಸಿನ ಲೋಕದ ಸ್ವಪ್ನ ಸುಂದರಿ ಹೊಸದಾದ ಭಾವನೆ ಗೀಚಲು ಹೊರಟಿರುವೆ, ಪ್ರೀತಿಯ ಮುನ್ನುಡಿ ..ಮನಸನ್ನೇ ಮರೆಸುವ ಒಲವಿನ ಭಾವನೆ ಅರಿಯದೆ ಸೋತ ಈ ಪ್ರೀತಿಗೆ, ಕಾರಣ ನೀನೇ ..❤️❤️


❤️❤️ಈ ಹೃದಯದ ಕನ್ನಡಿಯೊಳಿಗಿನ ಪ್ರತಿಬಿಂಬ ನಿನ್ನದಾದ ಮೇಲೆ ಪ್ರತಿ ಎದೆ ಬಡಿತವು ನಿನ್ನ ಹೆಸರೇ ಕೂಗಿದಂತೆ..❤️❤️Kannada True Love Quotes


❤️❤️ನಿನ್ನ ಪ್ರೀತಿಸಲು ಕಲಿತ ಈ ಹೃದಯ, ನಿನ್ನ ಮರೆಯುವ ಕನಸನ್ನು ಏಕೆ ಕಾಣಲಿಲ್ಲ, ಏಕೆಂದರೆ ನನಸಾಗದ ಕನಸಿಗೆ ಹಗಲಲ್ಲೂ ಕನಸು ಕಾಣುತ್ತಿರುವ ಪೆದ್ದ ನಾನು..❤️❤️


❤️❤️ನಾನು ಬದುಕಿರುವುದು ಒಂದು ದಿನ ಸಾಯುವುದಕ್ಕಲ್ಲ.

ಸಾಧಿಸುವುದಕ್ಕೆ.❤️❤️


❤️❤️ನಮ್ಮನ್ನ ಪ್ರೀತಿ ಮಾಡುವವರು ಬೈದ್ರು ಏನೂ ಆಗೊಲ್ಲ, ಕಷ್ಟ ಕೊಟ್ಟರು ಏನೂ ಅನ್ನಿಸಲ್ಲ ,ಆದರೆ ಮಾತಾಡದೆ ಮೌನವಾದಾಗ ಸತ್ತು ಹೋದಂತೆ ಆಗುತ್ತದೆ..❤️❤️


❤️❤️ಭಾವನೆಗಳ ಬಚ್ಚಿಡಬೇಡ ಗೆಳತೀ ಬಾಯಿ ಬಿಚ್ಚಿ ಹೇಳಿಬಿಡು, ನಿನ್ನ ಅನಿಸಿಕೆಯ ಒಪ್ಪಿಗೆ ಇದ್ದರೆ ಶುರು ಮಾಡೋಣ ಪ್ರೀತಿ ಎಂಬ ಪ್ರಯಣ ನಂಬಿಕೆ ಎಂಬ ದೋಣಿಯಲ್ಲಿ ..❤️❤️


❤️❤️ನಿನ್ನ ಮೇಲೆ ಪ್ರೀತಿ ಶುರುವಾದ ಕ್ಷಣದಿಂದ ನೋವೆಲ್ಲವು ಮಾಯವಾಯ್ತು ನನ್ನಿಂದ..❤️❤️


❤️❤️ಸೋಲುವುದಾದರೆ ಯಾರ ಪ್ರೀತಿಗೆ ಸೋಲಬೇಕು ಎಂಬುದನ್ನು ತಿಳಿ, ಗೆಲ್ಲುವುದಾದರೆ ಯಾರ ಪ್ರೀತಿಯನ್ನು ಗೆಲ್ಲಬೇಕು ಎಂಬುದನ್ನು ಕಲಿ..❤️❤️


❤️❤️ಗಾಳಿಯು ಹೂದೋಟದಲ್ಲಿ ತಂಪು ಸೂಸುತ್ತಿದೆ,

ನನ್ನವಳು ನನ್ನ ನೆನಪಿನಲ್ಲಿ ಕಂಪು ಸೂಸುವ ಹಾಗೆ❤️❤️


❤️❤️ನಿಜವಾದ ಪ್ರೀತಿ ಎಂದಿಗೂ ಸಾಯುವುದಿಲ್ಲ, ಅದು ಸಮಯ ಕಳೆದಂತೆ ಗಟ್ಟಿಯಾಗಿ ಬೆಳೆಯುತ್ತದೆ ವಿನಃ ಹೂವಿನಂತೆ ಬಾಡುವುದಿಲ್ಲ.❤️❤️


❤️❤️ಮಾತು ಕೊಡುವ ಮೊದಲು ಶಾಶ್ವತ ಪದದ ಅರ್ಥ ತಿಳಿದುಕೊಳ್ಳಿ.❤️❤️


❤️❤️ನೋಡಿದೆ ನಿನ್ನ ಕಣ್ಣ ನೋಟ, ಮನಸ್ಸಿಗೆ ತಿಂದಷ್ಟೇ ಖುಷಿಯಾಯ್ತು ಬಾಡೂಟ..❤️❤️
❤️❤️ನಕ್ಷತ್ರ ಎಷ್ಟೇ ದೂರ ಇದ್ರು ಅದರ ಬೆಳಕು ಕಾಣಿಸುತ್ತದೆ, ಹಾಗೆ ನೀನು ಎಷ್ಟೇ ದೂರ ಇದ್ರು ನಿನ್ನ ನೆನಪು ನನ್ನ ಸದಾ ಕಾಡುತ್ತಿರುತ್ತದೆ !❤️❤️


❤️❤️ಹೂವುಗಳು ದೇವರ ಮೂರ್ತಿಗಳ ಮುಡಿಗೆರಿವೆ,

ಕನಸಿನಲ್ಲಿ ನಾನು ನನ್ನವಳ ಮಡಿಲೇರಿದ ಹಾಗೆ..❤️❤️


❤️❤️ಮನಸ್ಸೆಂಬ ಮಂದಿರದಲ್ಲಿ ನೀನೆ ನನ್ನ ಆಗಾಗ ಕಾಯುತ್ತಿರುವ ಭಕ್ತೆ ..❤️❤️
Also Read


Prema Kavanagalu


Kannada Attitude Quotes


Kannada Birthday WishesConclusion

you like Kannada Love quotes If you like then you must share with friends The quotes given to you in this post have been taken from social media.

Tags
close button