50+ Beutiful Kannada Love Status | Kannada Feeling Status

Hello friends, if you are looking for Kannada love status then your search ends here. We will give you best Kannada Love Status, Kannada Feeling Status, love status kannada, kannada feeling status in this post


Table Of Contents(toc)


Best Kannada Love Status 2021


❤️❤️ಸಿಹಿಗನಸೊಂದು ಶುರುವಾಗಿದೆ ನಿನ್ನ ಕಣ್ಣೋಟದಿಂದ, ಪ್ರೀತಿಯು ಹೆಚ್ಚಾಗಿದೆ ನನ್ನ ಹೃದಯದ ಮಿಡಿತದಿಂದ….❤️❤️


❤️❤️ಜೀವನ್ colorful ಅದರಲ್ಲಿ ಲವ್ವೆ powerfull…..❤️❤️


❤️❤️ಪ್ರೀತಿ ಅನ್ನೋದು ಕಣ್ಣಲ್ಲಿ ಹುಟ್ಟಿ ಖಾಲಿಯಾಗೋ ಕಣ್ಣೀರಾಗಬಾರದು, ಮನಸಲ್ಲಿ ಹುಟ್ಟಿ ಮಣ್ಣಾದರು ಮರೆಯಲಾಗದ ನೆನಪಾಗಿರಬೇಕು.❤️❤️


❤️❤️ಬಯಸಿದೆ ನಾ ನಿನ್ನನು ಬದಲಾಯಿಸಿದೆ ನೀ ನನ್ನನು ನೀ ಹೇಳಿದೆ ಮಾತೊಂದನು ನಾ ನಾದೆ ನಿನ್ನವನು..❤️❤️


❤️❤️ಪ್ರೀತಿ ಎಲ್ಲರಿಗೂ ಸಿಗಲ್ಲ, ಸಿಗೋಕು ಯೋಗ ಬೇಕು, ಸಿಕ್ಕಿದ ಮೇಲೆ ಉಳಿಸಿಕೊಳ್ಳೋಕೆ ಯೋಗ್ಯತೆ ಇರಬೇಕು..❤️❤️


❤️❤️ಪ್ರೀತಿ ಅನ್ನುವುದು ಜೀವನದ ಪುಟ ಮಾತ್ರ, ಸಂಬಂಧಗಳು ಅನ್ನುವುದು ಪೂರ್ತಿ ಪುಸ್ತಕ, ದಯವಿಟ್ಟು ಒಂದು ಪುಟಕ್ಕೋಸ್ಕರ ಪೂರ್ತಿ ಪುಸ್ತಕವನ್ನು ಕಳೆದುಕೊಳ್ಳಬೇಡಿ..❤️❤️


❤️❤️ನನ್ನ ಪ್ರೀತಿಯನ್ನು ಎಂದಿಗೂ ಅನುಮಾನಿಸಬೇಡ ನನ್ನ ಪ್ರೀತಿಯು ಮೋಹದ ಮಾಯೆಯಲ್ಲ, ನಿನ್ನ ನಂಬಿಕೆಯ ಛಾಯೆ….❤️❤️



❤️❤️ನನ್ನ ಈ ಪುಟ್ಟ ಹೃದಯ ನನ್ನದ ಅಥವಾ ನಿನ್ನದ ಅನ್ನೋ ಸಂದೇಹ ಮುಡಿದೆ ಏಕೆಂದರೆ ಅದು ನನಗಿಂತ ನಿನ್ನ ಬಗ್ಗೆನೇ ಜಾಸ್ತಿ ಯೋಚಿಸ್ತಾ ಇದೆ.❤️❤️


❤️❤️ದುಡ್ಡಿಂದ ಹುಡುಗಿನ maintain ಮಾಡೋದಲ್ಲ ಪ್ರೀತಿ, ಪ್ರೀತಿಯಿಂದ ಹುಡುಗಿನ maintain ಮಾಡೋದೇ ನಿಜವಾದ ಪ್ರೀತಿ..❤️❤️


❤️❤️ ನಾನು ಬದುಕಿರುವುದು ಒಂದು ದಿನ ಸಾಯುವುದಕ್ಕಲ್ಲ.

ಸಾಧಿಸುವುದಕ್ಕೆ.❤️❤️

Kannada Feeling Status


❤️❤️ಪುಸ್ತಕದ ಪುಟಗಳ ನಡುವೆ ಬಚ್ಚಿಟ್ಟ ಹಾಳೆಯ ಒಲವೇ, ಓದಿನಲ್ಲಿ ನಿನ್ನನ್ನೇ ಮರೆತಿರುವೆ ಮೂಡಿರಲು ನಗುವೆಂಬ ಒಡವೆ, ಅದುವೇ ಪ್ರೇಮ ಸಂದೇಶವೇ ಅಲ್ಲವೇ …❤️❤️


❤️❤️ಬೇಕು ನೀ ನನ್ನೀ ಜೀವಕೆ..

ನನ್ನ ಕನಸುಗಳಿಗೆ ಪ್ರೋತ್ಸಾಹಕಿಯಾಗಿ..

ನನ್ನ ಬಲಾಢ್ಯಕ್ಕೆ ಕಾರಣವಾಗಿ…

ಬೇಕು ನೀ ನನ್ನೀ ಜೀವಕೆ…

ಏಳೇಳು ಜನುಮಕೆ..❤️❤️


❤️❤️ನನ್ನವಳು ಅಂದ ನನಗವಳು ಚಂದ

ಬಾಳಬದುಕಿನಲಿ ನಾವಿಬ್ಬರೂ ಬಂಧ.❤️❤️


❤️❤️ಗುಲಾಬಿಗೆ ಮುಳ್ಳು ಜಾಸ್ತಿ..

ಸಮುದ್ರದಲ್ಲಿ ನೀರು ಜಾಸ್ತಿ…

ನನಗೆ ನಿನ್ನ ಮೇಲೆ ಪ್ರೀತಿ ಜಾಸ್ತಿ….❤️❤️


❤️❤️ಕಿರಿದಾದ ದಾರಿಯಲ್ಲಿ ಬೆಳಕ ತೋರುವ ಕಿರುದೀಪ ನೀನು, ನೀ ತೋರಿದ ದಾರಿಯಲ್ಲಿ 

ಮುನ್ನಡೆವ ನಿನ್ನ ನೆರಳೆ ನಾನು..❤️❤️


❤️❤️ಕುಳ್ಳಗಿರುವ ಹುಡುಗಿಯರಿಗೆ ತಾಳ್ಮೆ ಜಾಸ್ತಿ, ಎತ್ತರವಿರುವ ಹುಡುಗರಿಗೆ ಕೋಪ ಜಾಸ್ತಿ, ಅವರಿಬ್ಬರೂ ಜೋಡಿಯಾದರೆ ಪ್ರೀತಿ ತುಂಬಾನೇ ಜಾಸ್ತಿ..❤️❤️


❤️❤️ಸಾಲವಾಗಿ ಒಂದು ಮುತ್ತು ಕೊಟ್ಟು ಬಿಡು, ಅಸಲು ಕೊಡೊವರೆಗೂ ಬಡ್ಡಿ ಮಾತ್ರ ಸದಾ ಕಟ್ತಾ ಇರ್ತೀನಿ..❤️❤️


❤️❤️ನನ್ನ ಮರೆತ ನಿನಗೆ ನನ್ನ ನೆನಪಾಗಲಿಲ್ಲ…

ಜಗವನ್ನೇ ಮರೆತ ನನಗೆ ನಿನ್ನ ಮರೆಯಲಾಗಲಿಲ್ಲ…❤️❤️


❤️❤️ಜೊತೆಗಿದ್ದರೆ ಅವಳು

ನನ್ನ ಜೀವನಕ್ಕೆ ಹರುಷ..

ನಕ್ಕರೆ ಅವಳು ಹೆಚ್ಚಾಗುವುದು

ನನ್ನ ನಗುವಿಗೆ ಒಂದು ವರುಷ..❤️❤️


❤️❤️ನಾನಿನ್ನ ಯಾಕೆ ಇಷ್ಟು ಹಚ್ಚಿಕೊಂಡಿದ್ದೇನೆ ಅಂತ ನನಗೆ ಗೊತ್ತಿಲ್ಲ ಆದರೆ ನನ್ನ ಪ್ರಾಣ ಇರುವವರೆಗೂ ನಿನ್ನ ಮೇಲಿನ ಪ್ರೀತಿಯಂತು ಕಮ್ಮಿ ಆಗಲ್ಲ❤️❤️


Love Kannada Status

Love Kannada Status


❤️❤️ನೋಡಿದೆ ನಿನ್ನ ಕಣ್ಣ ನೋಟ, ಮನಸ್ಸಿಗೆ ತಿಂದಷ್ಟೇ ಖುಷಿಯಾಯ್ತು ಬಾಡೂಟ..❤️❤️


❤️❤️ಪದಗಳೆ ಸಾಲಾದು ಮನದಲ್ಲಿನ ಭಾವನೆಯ ತಿಳಿಸಲು..❤️❤️


❤️❤️ನನ್ನ ಹೃದಯದ ಮೊದಲ ಹಾಗೂ ಕೊನೆಯ ಆಸೆಯೇ ನಿನ್ನ ಪ್ರೀತಿ, ನಡೆದುಕೊಳ್ಳಬೇಡ ಹೃದಯಕ್ಕೆ ಅಘಾತವಾಗುವ ರೀತಿ…❤️❤️


❤️❤️ನೋಡುತ ಕುಳಿತಿರುವೆ ನಿನ್ನನ್ನೇ ಹೇಗೆ ತಿಳಿಸಲಿ ನನ್ನ ಮನಸಿನ ಭಾವನೆ ನಿನಗೆ ಹೇಳಲು ಬರೆದಿರುವ ಸಾಲು ಸಾಲುಗಳ ಕವಿತೆಗಳನ್ನೇ, ನೀನು ಎದುರು ಬಂದಾಗ ಮರೆತು ಹೋದೆ ನಾ ನನ್ನನ್ನೇ..❤️❤️


❤️❤️ಪ್ರೀತಿ ಎಂದರೆ ಭಾವನೆಗಳ ಸಂತೆ , ಇಲ್ಲಿ ಹೆಚ್ಚು ಕಮ್ಮಿ ಆದರೆ ನೀನಿದ್ದು ಕೂಡ ಸತ್ತಂತೆ…❤️❤️


❤️❤️ನಾನು ಕಳೆದುಹೋದೆ ಅನ್ನೋ ಬೇಜಾರಾಗಿಂತ ಮೋಸಹೋದೆ ಎಂಬ ನೋವು ಜಾಸ್ತಿ.❤️❤️


❤️❤️ಸೋಲುವುದಾದರೆ ಯಾರ ಪ್ರೀತಿಗೆ ಸೋಲಬೇಕು ಎಂಬುದನ್ನು ತಿಳಿ, ಗೆಲ್ಲುವುದಾದರೆ ಯಾರ ಪ್ರೀತಿಯನ್ನು ಗೆಲ್ಲಬೇಕು ಎಂಬುದನ್ನು ಕಲಿ..❤️❤️


❤️❤️ಇರು ನೀ ನನ್ನೀ ಹೃದಯಕ್ಕಾಗಿ..

ಇರುತ್ತೆ ನನ್ನೀ ಮಿಡಿತ ನಿನಗಾಗಿ..

ಇರುವೆ ನೀ ಪ್ರತಿ ಜನ್ಮದಲ್ಲೂ

ನನ್ನ ಪ್ರೀತಿಯ ರಾಯಭಾರಿಯಾಗಿ..❤️❤️


❤️❤️ನಿನ್ನ ಪ್ರೀತಿಸಲು ಕಲಿತ ಈ ಹೃದಯ, ನಿನ್ನ ಮರೆಯುವ ಕನಸನ್ನು ಏಕೆ ಕಾಣಲಿಲ್ಲ, ಏಕೆಂದರೆ ನನಸಾಗದ ಕನಸಿಗೆ ಹಗಲಲ್ಲೂ ಕನಸು ಕಾಣುತ್ತಿರುವ ಪೆದ್ದ ನಾನು..❤️❤️


Heart Touching Love Status In Kannada


❤️❤️ನಕ್ಷತ್ರ ಎಷ್ಟೇ ದೂರ ಇದ್ರು ಅದರ ಬೆಳಕು ಕಾಣಿಸುತ್ತದೆ, ಹಾಗೆ ನೀನು ಎಷ್ಟೇ ದೂರ ಇದ್ರು ನಿನ್ನ ನೆನಪು ನನ್ನ ಸದಾ ಕಾಡುತ್ತಿರುತ್ತದೆ !❤️❤️


❤️❤️ನೀನೇಕೆ ಅಳುವೆ, ನಾ ನಿನ್ನ ಜೊತೆಗಿರುವೆ..

ನೀ ಹೇಗೆ ಸಾಯುವೇ, ನಾ ನಿನ್ನ ಉಸಿರಾಗಿರುವೆ.❤️❤️


❤️❤️ನಿನ್ನ ಹಣೆಗೆ ಸಿಂಧೂರವಿಡುವ ಅವಕಾಶ ನನಗೆ ಕೊಡುವುದಾದರೆ, ಈ ನನ್ನ ಒಂಟಿತನದ ಬದುಕಿಗೆ ನಾನಿಡುವ ಪೂರ್ಣವಿರಾಮವೇ ನಿನ್ನ ಹಣೆಯ ಸಿಂಧೂರವಾಗಲು ಬಯಸುವೆ..❤️❤️


❤️❤️ಕಣ್ಣಿಂದ ನೋಡಿ ಇಷ್ಟಪಟ್ಟಿಲ್ಲ ನಿನ್ನ ಮನಸ್ಸಿನಿಂದ ನೋಡಿ ಇಷ್ಟಪಟ್ಟಿದ್ದು ಅದಕ್ಕೆ ಮರೆಯಲಾಗುತ್ತಿಲ್ಲ..❤️❤️


❤️❤️ನನ್ನ ಈ ಪ್ರೀತಿಯ ಹೃದಯದಲ್ಲಿ ಬಂದು ಜೀವನದುದ್ದಕ್ಕೂ ಉಳಿಯಬಹುದು.

ಬಾಡಿಗೆ ಕೊಡಬೇಕಾಗಿಲ್ಲ.❤️❤️


❤️❤️ಪ್ರೀತಿಸುವುದಾದರೆ ಜೀವನದುದ್ದಕ್ಕೂ ಮುನ್ನಡೆಸುವಂತರನ್ನು ಪ್ರೀತಿಸು ಆಗ ನಿನ್ನ ಪ್ರೀತಿಗೆ ಕೀರ್ತಿ ಸಿಗುವುದು❤️❤️




❤️❤️ನಿನ್ನ ಮಾತೆ ನನ್ನ ಸಂತಸ…

ನಿನ್ನ ಕಂಡೂಡನೆ ಹೇಳುತ್ತೆ

ನನ್ನ ಮನ ಸಾವಕಾಶ…❤️❤️


❤️❤️ಪ್ರೀತಿಯು ಬಂಡಾಯದ ಹಕ್ಕಿಯಾಗಿದ್ದು ಅದನ್ನು ಯಾರು ಪಳಗಿಸಲು ಸಾಧ್ಯವಿಲ್ಲ..❤️❤️


❤️❤️ಹೂವಿನಂತ ನಿನ್ನ ಕೆನ್ನೆಯ ಮೇಲೆ ಜೇನು ತಂದಿಟ್ಟ ಮಧುರ ಹನಿಯಂತೆ ತುಂಬಿ ತುಳುಕುತ್ತಿದೆ ನಾಚಿಕೆಯ ರಂಗು…❤️❤️


❤️❤️ನೀವು ಪ್ರೀತಿಸಿದವರ ಹೃದಯ ಕಲ್ಲು ಅಂತ ಗೊತ್ತಾದ ಮೇಲೆ ಯಾವತ್ತೂ ಅವರಿಂದ ದೂರ ಆಗ್ಬೇಡಿ, ಯಾಕಂದ್ರೆ ಕಲ್ಲಿನಲ್ಲಿ ಬರೆದ ಹೆಸರು ಯಾವತ್ತೂ ಅಳಿಸಲ್ಲ..❤️❤️


Whatsapp Love Status Kannada

Whatsapp Love Status Kannada


❤️❤️ಅಹಂಕಾರದಿಂದ ಪ್ರೀತಿಸುವವ ತನ್ನ ಶ್ರೀಮಂತಿಕೆಯನ್ನು ಖರ್ಚು ಮಾಡುತ್ತಾನೆ, ಆದರೆ ಹೃದಯದಿಂದ ಪ್ರೀತಿಸುವವ ತನ್ನ ಸರ್ವಸ್ವವನ್ನು ಅರ್ಪಿಸುತ್ತಾನೆ…❤️❤️


❤️❤️ಈ ಜಗತ್ತಿನಲ್ಲಿ ಅತ್ಯಂತ ಸುಂದರವಾದ ಜಾಗ ಅಂದ್ರೆ “ಹೃದಯ “, ಯಾಕಂದ್ರೆ ಅದನ್ನು ಯಾರು ನೋಡಕಾಗಲ್ಲ ಮುಟ್ಟೋಕಾಗಲ್ಲ.. ಆದರೆ ಅಲ್ಲಿ ಇಷ್ಟ ಆದೋರನ್ನು ಯಾವತ್ತೂ ಮರೆಯೋಕಾಗಲ್ಲ..❤️❤️


❤️❤️ಕನಸಿನ ಲೋಕದ ಸ್ವಪ್ನ ಸುಂದರಿ ಹೊಸದಾದ ಭಾವನೆ ಗೀಚಲು ಹೊರಟಿರುವೆ, ಪ್ರೀತಿಯ ಮುನ್ನುಡಿ ..ಮನಸನ್ನೇ ಮರೆಸುವ ಒಲವಿನ ಭಾವನೆ ಅರಿಯದೆ ಸೋತ ಈ ಪ್ರೀತಿಗೆ, ಕಾರಣ ನೀನೇ ..❤️❤️


❤️❤️ಪ್ರೀತಿ ಎಂದರೆ ಒಂದು ಹೆಣ್ಣಿನ ಮೇಲಿನ ಆಕರ್ಷಣೆ ಅಲ್ಲ, ಅವಳ ಸೌಂದರ್ಯ ನೋಡಿ ಉಕ್ಕಿ ಬರುವ ಭಾವನೆಗಳೂ ಅಲ್ಲ, ಅವಳ ಅಂತಸ್ತನ್ನು ನೋಡಿ ಅಳೆಯುವುದು ಅಲ್ಲ, ಅವಳ ಅಂಗಾಂಗಗಳನ್ನು ಪ್ರೀತಿಸುವುದು ಅಲ್ಲ..!!! ಎಂತಹ ಕ್ಷಣವೇ ಇರಲಿ ಸುಖವೇ ಇರಲಿ ನಂಬಿ ಬಂದವಳನ್ನು ಅವಳ ಸೌಂದರ್ಯ ಮಾಸಿದರೂ, ಹಣ ಕರಗಿದರೂ, ವಯಸ್ಸು ಏರಿದಾಗಳು ಕಣ್ಣ ರೆಪ್ಪೆಯಂತೆ ಕಾಪಾಡಿಕೊಂಡು ಹೋಗುವುದೇ ನಿಜವಾದ ಪ್ರೀತಿ.❤️❤️


❤️❤️ಮನಸ್ಸಿಗೆ ನೋವಾದ್ರೆ ಮನಸ್ಸಿನಲ್ಲಿ ಇರುವವರಿಗೆ ಹೇಳಬಹುದು ಮನಸಿನಲ್ಲಿ ಇರುವವರು ನೋವು ಮಾಡಿದ್ರೆ ಯಾರಿಗೆ ಹೇಳಬೇಕು..❤️❤️


❤️❤️ಕಣ್ಣಂಚಿನ ಕುಡಿನೋಟಕ್ಕೆ ಕಳೆದಿಹುದು ಈ ಹೃದಯ, ನೋಡದಿರು ತಿರುಗಿ ಹಾಗೆ ನನ್ನ ಕಳೆದಿರುವ ಹೃದಯ ಮತ್ತೆ ಕಳೆಯನು ನಾನು❤️❤️


❤️❤️ಮನಸ್ಸೆಂಬ ಮಂದಿರದಲ್ಲಿ ನೀನೆ ನನ್ನ ಆಗಾಗ ಕಾಯುತ್ತಿರುವ ಭಕ್ತೆ ..❤️❤️


❤️❤️ಈ ಹೃದಯದ ಕನ್ನಡಿಯೊಳಿಗಿನ ಪ್ರತಿಬಿಂಬ ನಿನ್ನದಾದ ಮೇಲೆ ಪ್ರತಿ ಎದೆ ಬಡಿತವು ನಿನ್ನ ಹೆಸರೇ ಕೂಗಿದಂತೆ..❤️❤️


❤️❤️Lover ಅಂತ ಒಬ್ಬಳು ಇರೋದಕ್ಕೂ girlfriend’s ಅಂತ ಸಾವಿರ ಜನ ಇರೋದಕ್ಕೂ ತುಂಬಾನೇ ವ್ಯತ್ಯಾಸ ಇದೆ..❤️❤️


❤️❤️ನಮ್ಮನ್ನ ಪ್ರೀತಿ ಮಾಡುವವರು ಬೈದ್ರು ಏನೂ ಆಗೊಲ್ಲ, ಕಷ್ಟ ಕೊಟ್ಟರು ಏನೂ ಅನ್ನಿಸಲ್ಲ ,ಆದರೆ ಮಾತಾಡದೆ ಮೌನವಾದಾಗ ಸತ್ತು ಹೋದಂತೆ ಆಗುತ್ತದೆ..❤️❤️


❤️❤️ನಿಜವಾದ ಪ್ರೀತಿ ಎಂದಿಗೂ ಸಾಯುವುದಿಲ್ಲ, ಅದು ಸಮಯ ಕಳೆದಂತೆ ಗಟ್ಟಿಯಾಗಿ ಬೆಳೆಯುತ್ತದೆ ವಿನಃ ಹೂವಿನಂತೆ ಬಾಡುವುದಿಲ್ಲ.❤️❤️


❤️❤️ಪ್ರೀತಿ ಅಂದ್ರೆ ಒಮ್ಮೆ ಜಗಳ ಆಡಿ ದೂರ ಆಗೋದಲ್ಲ, ಪ್ರತಿ ದಿನ ಜಗಳ ಮಾಡುತ್ತ ಜೊತೆಗಿರುವುದು….❤️❤️


❤️❤️ಕಾಣದ ನಂಬಿಕೆ ಆಗುವೆ ನಾ ಆದರೆ ಮೋಸದ ದಾಳವಾಗದಿರು ನೀ..❤️❤️


❤️❤️ಈ ವರ್ಷದ ಮಳೆಗಾಲದಲ್ಲಿ ಬೀಳುವ ಹನಿಗಳನ್ನು ನಿ ಎಣಿಸು.. ನಿ ಎಣಿಸಿದ ಹನಿಗಳಷ್ಟು ನೀ ನನ್ನ ಪ್ರೀತಿಸುವೆ..

ಆದರೆ ನಿ ಎಣಿಸದೆ ಬಿಟ್ಟ ಹಾನಿಗಳಷ್ಟು ನಾ ನಿನ್ನ ಪ್ರೀತಿಸುವೆ..❤️❤️


❤️❤️ಸಿಗಲ್ಲ ಅಂತ ಗೊತ್ತಿದ್ರು ನಾವು ಅದನ್ನೇ ಇಷ್ಟ ಪಡ್ತೀವಿ ಯಾಕೆ ಗೊತ್ತಾ, ಸಿಗುವ ನೂರು ವಸ್ತುಗಳಿಗಿಂತ ಸಿಗದೇ ಇರು ಒಂದು ವಸ್ತು ಮಾತ್ರ ಮನಸ್ಸನ್ನು ಗೆದ್ದಿರುತ್ತೆ.❤️❤️



Also Read : Prema Kavanagalu


Also Read : Kannada Love Quotes


Conclusion

So you like these 50+ Beutiful Kannada Love Status ? i think you will like it The status I have given you have been selected from all social media. So you can share this post with your friend

Tags
close button